ದೇಶದಲ್ಲೇ ಎಐ ಹಾರ್ಡ್‌ವೇರ್ ಉತ್ಪಾದನೆ: ಅದಾನಿ ಗ್ರೂಪ್ ಜೊತೆ ಜೇಬಿಲ್ ಸಂಸ್ಥೆ ಮೈತ್ರಿ

4 months ago 13
ARTICLE AD
Adani Jabil Alliance: ಭಾರತದಲ್ಲಿ ಎಐ ಮತ್ತು ಡೇಟಾ ಸೆಂಟರ್ ಮೂಲಸೌಕರ್ಯ ಉತ್ಪಾದನೆಗೆ ಅದಾನಿ ಎಂಟರ್‌ಪ್ರೈಸಸ್ ಹಾಗೂ ಜೇಬಿಲ್ ಇಂಕ್‌ ಕಾರ್ಯತಂತ್ರದ ಮೈತ್ರಿ ಘೋಷಿಸಿವೆ. ಎಐ ಹಾರ್ಡ್‌ವೇರ್, ಸರ್ವರ್‌ಗಳು, ಲಿಕ್ವಿಡ್ ಕೂಲ್ಡ್ ಎಐ ರ್ಯಾಕ್‌ಗಳು ಹಾಗೂ ಡೇಟಾ ಸೆಂಟರ್ ಪರಿಹಾರಗಳ ಜಾಗತಿಕ ಕೇಂದ್ರವಾಗಿ ಭಾರತವನ್ನು ರೂಪಿಸುವ ಗುರಿ ಹೊಂದಿವೆ. Adani Enterprises and Jabil Inc. have announced a strategic alliance to develop AI and data center
Read Entire Article