Petrol: ಉತ್ತರಪ್ರದೇಶ ರಾಜ್ಯವು ದೇಶದಲ್ಲೇ ಅತಿ ಹೆಚ್ಚು ಪೆಟ್ರೋಲ್ ಬಳಕೆ ಮಾಡುವ ರಾಜ್ಯವಾಗಿ ಹೊರಹೊಮ್ಮಿದ್ದು, ಕರ್ನಾಟಕ 4ನೇ ಸ್ಥಾನ ಪಡೆದಿದೆ. ಪಿಪಿಎಸಿ ವರದಿಯಲ್ಲಿ ದೇಶದ ಇಂಧನ ಬಳಕೆಯ ಹೊಸ ಅಂಕಿಅಂಶಗಳು ಬಹಿರಂಗವಾಗಿವೆ. According to the latest PPAC report, Uttar Pradesh has overtaken Maharashtra to become India's largest petrol-consuming state. Karnataka ranks fourth with over 3,054 thousand metric tonnes of petrol consumption.