ದೇಶದಲ್ಲಿ 58 ಇಂಜಿನಿಯರಿಂಗ್ ಕಾಲೇಜುಗಳು ಬಂದ್, ಕರ್ನಾಟಕದಲ್ಲಿ ಎಷ್ಟು? ಇಲ್ಲಿದೆ ಮಾಹಿತಿ

3 months ago 10
ARTICLE AD
AICTE: ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ದೇಶಾದ್ಯಂತ 58 ಎಂಜಿನಿಯರಿಂಗ್ ಹಾಗೂ ತಾಂತ್ರಿಕ ಶಿಕ್ಷಣ ಸಂಸ್ಥೆಗಳನ್ನು ಹಂತ-ಹಂತವಾಗಿ ಮುಚ್ಚಲು ಅನುಮತಿ ನೀಡಿದೆ. ಕರ್ನಾಟಕದ ಎರಡು ಕಾಲೇಜುಗಳು ಪಟ್ಟಿಯಲ್ಲಿವೆ. AICTE has approved phased closure of 58 engineering and technical colleges across India, including two in Karnataka. Move comes amid falling admissions, faculty shortages and non-compliance with infrastructure norms.
Read Entire Article