ದೆಹಲಿ CJP ಪ್ರತಿಭಟನೆಗಳ ಹಿಂದೆ ಎಲಾನ್ ಮಸ್ಕ್ ಕೈವಾಡ: ವಿದೇಶಿ ಸಂಚಿನ ಬಗ್ಗೆ ಬ್ರಿಜ್ ಭೂಷಣ್ ಸ್ಫೋಟಕ ಹೇಳಿಕೆ

1 week ago 2
ARTICLE AD
Elon Musk: ಬಿಜೆಪಿ ನಾಯಕ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು ಭಾರತದ ವಿರುದ್ಧ ಎಲಾನ್ ಮಸ್ಕ್ ಸಂಚು ರೂಪಿಸುತ್ತಿದ್ದಾರೆ ಮತ್ತು ದೆಹಲಿಯಲ್ಲಿ ನಡೆಯುತ್ತಿರುವ ಸಿಜೆಪಿ ಪ್ರತಿಭಟನೆಗಳ ಹಿಂದೆ ಅವರ ಕೈವಾಡವಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. BJP leader Brij Bhushan Sharan Singh alleges that Elon Musk is orchestrating the CJP protests in Delhi, calling it a massive conspiracy against India to advance commercial interests.
Read Entire Article