ದೂರುದಾರನ ಎದುರು ಟೇಬಲ್ ಮೇಲೆ ಕಾಲು ಇಟ್ಟು ಮಹಿಳಾ ಪೊಲೀಸ್; ಧಿಮಾಕು ಇಳಿಸಿತು ವೈರಲ್‌ ಫೋಟೋ

4 months ago 11
ARTICLE AD
Woman Constable: ರಾಜಸ್ಥಾನದ ಪೊಲೀಸ್ ಠಾಣೆಯಲ್ಲಿ ವೃದ್ಧ ದೂರುದಾರನ ಎದುರು ಟೇಬಲ್ ಮೇಲೆ ಕಾಲು ಇಟ್ಟು ಕುಳಿತಿದ್ದ ಮಹಿಳಾ ಕಾನ್‌ಸ್ಟೆಬಲ್‌ ಫೋಟೋ ವೈರಲ್ ಆದ ಬೆನ್ನಲ್ಲೇ ಅಮಾನತುಗೊಳಿಸಲಾಗಿದೆ. ಘಟನೆಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. A woman constable in Rajasthan has been suspended after a viral photo showed her sitting with her feet on a desk in front of an elderly complainant.
Read Entire Article