ದುಬೈನ ಪಂಚತಾರಾ ಹೋಟೆಲ್‌ ಅಟ್ಲಾಂಟಿಸ್‌ ಬಾಲ್ಕನಿಯಲ್ಲಿ ಬಟ್ಟೆ ಒಣಹಾಕಿದ ಭಾರತ ಮೂಲದ ಅಮ್ಮ; ವೈರಲ್‌ ವಿಡಿಯೋ

1 year ago 8
ARTICLE AD

ದುಬೈನ ಪಂಚತಾರಾ ಹೋಟೆಲ್‌ ಅಟ್ಲಾಂಟಿಸ್‌ ಬಾಲ್ಕನಿಯಲ್ಲಿ ಬಟ್ಟೆ ಒಣಹಾಕಿದ ಭಾರತ ಮೂಲದ ಅಮ್ಮನ ವೈರಲ್ ವಿಡಿಯೋ, ಹೃದ್ಯ ಕಾಮೆಂಟ್‌ಗಳ ಜೊತೆಗೆ ಟೀಕೆಗೂ ಗುರಿಯಾಗಿದೆ. ದುಬೈನ್ ಹೋಟೆಲ್ ಪ್ರತಿಕ್ರಿಯಿಸಿದ ರೀತಿ ಕೂಡ ಮೆಚ್ಚುಗೆ ಗಳಿಸಿದೆ.

Read Entire Article