Ayodhya Ram Mandir Threat: ಅಯೋಧ್ಯೆಯ ಶ್ರೀರಾಮ ಮಂದಿರದ ಮೇಲೆ ದಾಳಿ ಸಂಚು ರೂಪಿಸಿದ್ದರು ಎನ್ನಲಾದ ಶಂಕಿತ ಉಗ್ರರ ಜಾಲವನ್ನು ಪೊಲೀಸರು ಭೇದಿಸಿದ್ದಾರೆ. ದಾವಣಗೆರೆ ಜಿಲ್ಲೆಯಲ್ಲಿ ಬಂಧನವಾಗಿದೆ. ಮನೆ ಮಾಲೀಕರು ಫುಲ್ ಶಾಕ್ ಆಗಿದ್ದಾರೆ.Police have reportedly busted a suspected terror network linked to an alleged Ayodhya Ram Mandir attack plan. Suspect Suhail and associates were detained from Karnataka, leaving rented house owners shocked.