Presidency PU College: ದಸರಾ ರಜೆಯನ್ನು ದಿಢೀರ್ ರದ್ದುಗೊಳಿಸಿದ ಆರೋಪದ ಹಿನ್ನೆಲೆಯಲ್ಲಿ ಬೆಂಗಳೂರಿನ ಪ್ರೆಸಿಡೆನ್ಸಿ ಪಿಯು ಕಾಲೇಜಿನ ಹೆಬ್ಬಾಳ ಮತ್ತು ಯಲಹಂಕ ಕ್ಯಾಂಪಸ್ಗಳಲ್ಲಿ ವಿದ್ಯಾರ್ಥಿಗಳು ಹಾಗೂ ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. Presidency PU College students and ABVP activists protest at Hebbal and Yelahanka campuses after management reportedly cancels Dasara holidays at last minute.