Actor Prakash Raj: ಶ್ರೀರಾಮ ಹಾಗೂ ಲಕ್ಷ್ಮಣರು ದಕ್ಷಿಣ ಭಾರತವನ್ನು ಆಕ್ರಮಿಸಲು ಬಂದಿದ್ದರು ಎಂದು ಹೇಳಿಕೆ ನೀಡಿದ್ದ ನಟ ಪ್ರಕಾಶ್ ರಾಜ್ ವಿರುದ್ಧ ತಿರುಪತಿ ನ್ಯಾಯಾಲಯದಲ್ಲಿ ಹಿಂದೂ ಮುಖಂಡರೊಬ್ಬರು ಕ್ರಿಮಿನಲ್ ದೂರು ದಾಖಲಿಸಿದ್ದಾರೆ. A criminal complaint has been filed against multi-lingual actor Prakash Raj in Tirupati court over his controversial remarks regarding Lord Rama and Lakshmana invading South India.