ದಕ್ಷಿಣ ಕನ್ನಡ: ಬೀಗ ಹಾಕಲಿದ್ದ ಶಾಲೆಗೆ ಜೀವಕಳೆ, ಬಾಳ್ತಿಲ ಕಂಟಿಕದ ಸರ್ಕಾರಿ ಶಾಲೆಗೆ ಮರುಜೀವ ಕೊಟ್ಟ ಟೀಚರ್

1 year ago 7
ARTICLE AD
Mangaluru News: ದಕ್ಷಿಣ ಕನ್ನಡ ಜಿಲ್ಲೆಯ ಬಾಳ್ತಿಲ ಕಂಟಿಕದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯು ವರ್ಷದ ಹಿಂದಷ್ಟೆ ಮುಚ್ಚುವ ಹಂತಕ್ಕೆ ತಲುಪಿತ್ತು. ಈಗ ಈ ಶಾಲೆಗೆ ಜೀವಕಳೆ ಸಿಕ್ಕಿದೆ. ಶಾಲಾ ಶಿಕ್ಷಕಿಯೇ ಸ್ಕೂಲ್​ಗೆ ಮರುಜೀವ ನೀಡಿದ್ದಾರೆ. (ವರದಿ: ಹರೀಶ್ ಮಾಂಬಾಡಿ)
Read Entire Article