Scholarship Master: ದಕ್ಷಿಣ ಕನ್ನಡದ 83 ವರ್ಷದ ನಿವೃತ್ತ ಶಿಕ್ಷಕ ಕೆ. ನಾರಾಯಣ ನಾಯ್ಕ್ ಅವರು ಕಳೆದ 2 ದಶಕಗಳಿಂದ 1 ಲಕ್ಷಕ್ಕೂ ಅಧಿಕ ಬಡ ವಿದ್ಯಾರ್ಥಿಗಳಿಗೆ ಸುಮಾರು 5 ಕೋಟಿ ರೂ. ವಿದ್ಯಾರ್ಥಿವೇತನ ಕೊಡಿಸುವಲ್ಲಿ ಶ್ರಮಿಸಿದ್ದಾರೆ. Karnataka's 83-year-old retired teacher K. Narayana Naik, fondly known as the 'Scholarship Master', has helped over 1 lakh underprivileged students secure scholarships worth Rs 5 crore.