ತೂಕ ಇಳಿಕೆಗೆ ಎಲ್ಡರ್‌ಬೆರಿ ಜ್ಯೂಸ್: ವೇಗವಾಗಿ ಫ್ಯಾಟ್ ಅನ್ನು ಬರ್ನ್ ಮಾಡುತ್ತದೆ ಈ ಸೂಪರ್‌ಪುಡ್
1 year ago
26
ARTICLE AD
ಎಲ್ಡರ್ಬೆರಿ ಜ್ಯೂಸ್.. ಈ ಹೆಸರನ್ನು ಕೇಳಿರದೇ ಇರಬಹುದು, ಆದರೆ ಇದೊಂದು ಉತ್ತಮ ಹಣ್ಣಾಗಿದೆ. ಎಲ್ಡರ್ಬೆರಿ ಜ್ಯೂಸ್ ಸೇವನೆಯು ಗ್ಲೂಕೋಸ್ ಸಹಿಷ್ಣುತೆಯನ್ನು ಹೆಚ್ಚಿಸುತ್ತದೆ, ಹಾನಿಕಾರಕ ಬ್ಯಾಕ್ಟೀರಿಯಾವನ್ನು ಕಡಿಮೆ ಮಾಡುತ್ತದೆ ಮತ್ತು ಕೊಬ್ಬಿನ ಆಕ್ಸಿಡೀಕರಣವನ್ನು ಬೆಂಬಲಿಸುತ್ತದೆ ಎನ್ನಲಾಗಿದೆ.