ತುಮಕೂರು: ಹೆತ್ತೇನಹಳ್ಳಿ ಶ್ರೀಮಾರಮ್ಮನ ಜಾತ್ರಾ ಮಹೋತ್ಸವ; ಕೆಂಡ ಹಾಯ್ದು ಹರಕೆ ತೀರಿಸಿದ ಸಾವಿರಾರು ಭಕ್ತರು

9 months ago 7
ARTICLE AD
ತುಮಕೂರಿನ ಹೆತ್ತೇನಹಳ್ಳಿಯಲ್ಲಿ ಶ್ರೀಮಾರಮ್ಮನ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ನಡೆದಿದೆ. ಸಾವಿರಾರು ಭಕ್ತರು ಕೆಂಡ ಹಾಯ್ದು ಹರಕೆ ತೀರಿಸಿದ್ದಾರೆ. (ವರದಿ: ಈಶ್ವರ್‌, ತುಮಕೂರು)
Read Entire Article