ತುಮಕೂರು: ಕುತೂಹಲ ಮೂಡಿಸಿದ್ದ ಹಾಲು ಒಕ್ಕೂಟದ ಚುನಾವಣೆ; ತುಮುಲ್‌ಗೆ ಶಾಸಕ ವೆಂಕಟೇಶ್ ಅಧ್ಯಕ್ಷ
10 months ago
60
ARTICLE AD
Tumul President: ತುಮಕೂರು ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಸ್ಥಾನ ಪ್ರತಿಷ್ಠೆಯ ವಿಚಾರವಾಗಿತ್ತು. ಅಚ್ಚರಿಯ ಬೆಳವಣಿಗೆಯಲ್ಲಿ ಪಾವಗಡ ವಿಧಾನಸಭಾ ಕ್ಷೇತ್ರದ ಶಾಸಕ ಹೆಚ್.ವಿ.ವೆಂಕಟೇಶ್ ಅವರು ತುಮುಲ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. (ವರದಿ- ಈಶ್ವರ್, ತುಮಕೂರು)