ತುಪ್ಪದ ಟೀ ಕುಡಿದಿದ್ದೀರಾ? ಛೀ ಅನ್ಬೇಡಿ, ಕುಡಿದ್ರೆ ಸಿಗುತ್ತೆ ಈ ಆರೋಗ್ಯ ಲಾಭಗಳು!

1 year ago 28
ARTICLE AD
ತುಪ್ಪವನ್ನು ಶತಮಾನಗಳಿಂದ ಭಾರತೀಯ ಅಡುಗೆ ಮತ್ತು ಆಯುರ್ವೇದ ಔಷಧದಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಈ ತುಪ್ಪವು ನೈಸರ್ಗಿಕವಾಗಿ ಒಟ್ಟಾರೆ ಆರೋಗ್ಯಕ್ಕೆ ಒಳ್ಳೆಯದು. ಆದರೆ ಈಗ ಸೋಶಿಯಲ್ ಮೀಡಿಯಾದಲ್ಲಿ ತುಪ್ಪ ಚಹಾ ಅಂತ ಹೊಸ ಟ್ರೆಂಡ್ ಶುರುವಾಗಿದೆ. ಚಹಾಕ್ಕೆ ತುಪ್ಪ ಹಾಕಿಕೊಂಡು ಕುಡಿದ್ರೆ ನಾನಾ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು ಎನ್ನಲಾಗಿದೆ. ಹಾಗಾದ್ರೆ ಈ ಬಗ್ಗೆ ಒಂದಷ್ಟು ಇಂಟ್ರೆಸ್ಟಿಂಗ್ ವಿಚಾರ ತಿಳಿಯೋಣ ಬನ್ನಿ.
Read Entire Article