Anant Ambani: ರಿಲಯನ್ಸ್ ಇಂಡಸ್ಟ್ರೀಸ್‌ನ ಅನಂತ್ ಅಂಬಾನಿ ತಿರುಪತಿಗೆ ಭೇಟಿ ನೀಡಿ, 27.5 ಕೋಟಿ ರೂ. ವೆಚ್ಚದ 25 ಎಲೆಕ್ಟ್ರಿಕ್ ಬಸ್‌ಗಳನ್ನು ಟಿಟಿಡಿಗೆ ದೇಣಿಗೆಯಾಗಿ ನೀಡಿದ್ದಾರೆ. ವಾರಾಂತ್ಯದಲ್ಲಿ ಭಕ್ತರ ದಟ್ಟಣೆ ಹೆಚ್ಚಾದ ಹಿನ್ನೆಲೆಯಲ್ಲಿ ವಿಐಪಿ ದರ್ಶನವನ್ನು ರದ್ದುಗೊಳಿಸಲಾಗಿದೆ. Reliance Director Anant Ambani visited Tirumala, offered his hair, and donated 25 EV buses to TTD. Meanwhile, a heavy weekend rush forced TTD to suspend VIP darshans