ತಿಂಗಳಿಗೆ 3.5 ಲಕ್ಷ ರೂ. ಸಂಬಳವಿದ್ದರೂ ಉಳಿತಾಯ ಕೇವಲ 50 ಸಾವಿರ! ಬೆಂಗಳೂರು ಟೆಕ್ಕಿಯ ಕಥೆ ವೈರಲ್

3 months ago 11
ARTICLE AD
Bengaluru Techie: ತಿಂಗಳಿಗೆ 3.5 ಲಕ್ಷ ರೂ. ಸಂಬಳ ಪಡೆಯುವ ಬೆಂಗಳೂರಿನ ಐಟಿ ಉದ್ಯೋಗಿಯೊಬ್ಬರು ಹೆಚ್ಚುತ್ತಿರುವ ಖರ್ಚುಗಳಿಂದಾಗಿ ಉಳಿತಾಯ ಮಾಡಲು ಹೆಣಗಾಡುತ್ತಿರುವ ಬಗ್ಗೆ ಹಂಚಿಕೊಂಡಿದ್ದು, ಇದು ಆನ್‌ಲೈನ್‌ನಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. A Bengaluru IT professional earning Rs 3.5 lakh per month shares his struggle to save money amid rising expenses, sparking a Reddit debate on the high cost of urban living and financial planning.
Read Entire Article