ತಾಯಿಯ ತ್ಯಾಗ ನೆನೆದು ಕಣ್ಣೀರಿಟ್ಟ ಎಚ್.ಡಿ. ಕುಮಾರಸ್ವಾಮಿ: ಸೋಮವಾರ ಹಾಸನದಲ್ಲಿ ಚೆನ್ನಮ್ಮ ಅಂತ್ಯಕ್ರಿಯೆ

3 months ago 6
ARTICLE AD
HD Kumaraswamy: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಪತ್ನಿ ಚೆನ್ನಮ್ಮ ಅವರ ನಿಧನಕ್ಕೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಮಣಿಪಾಲ ಆಸ್ಪತ್ರೆ ಬಳಿ ಮಾತನಾಡಿದ ಅವರು, ತಾಯಿಯ ದೈವಭಕ್ತಿ, ಕುಟುಂಬದ ಮೇಲಿನ ತ್ಯಾಗವನ್ನು ಸ್ಮರಿಸಿ ಭಾವುಕರಾದರು. Union Minister HD Kumaraswamy got emotional while addressing the media after the demise of his mother Chennamma at Manipal Hospital. He recalled her sacrifices
Read Entire Article