ತಾನು ಕಲಿತ ಸರ್ಕಾರಿ ಶಾಲೆಗೆ ಬರೋಬ್ಬರಿ 14 ಕೋಟಿ ರೂ. ದಾನ ನೀಡಿದ ಚನ್ನಪಟ್ಟಣದ ಡಾ. ವೆಂಕಟಪ್ಪ

1 month ago 2
ARTICLE AD
Dr HM Venkatappa: A 79-year-old doctor from Karnataka, Dr H M Venkatappa, has set a true example of giving back to society by donating ₹14 crore of his personal savings to completely rebuild and transform his childhood government school in Honganuru. ಚನ್ನಪಟ್ಟಣದ ಹೊಂಗನೂರು ಗ್ರಾಮದ ಸರ್ಕಾರಿ ಶಾಲೆಯನ್ನು 79 ವರ್ಷದ ಡಾ. ಎಚ್ ಎಂ ವೆಂಕಟಪ್ಪ ಅವರು ತಮ್ಮ ಸ್ವಂತ 14 ಕೋಟಿ ರೂ. ಹಣದಿಂದ ಹೈಟೆಕ್ ಆಗಿ ಪರಿವರ್ತಿಸಿದ್ದಾರೆ.
Read Entire Article