ತಮಿಳುನಾಡು ಸರ್ಕಾರದಲ್ಲಿ ಕರ್ನಾಟಕದ ನಿರ್ಮಾಪಕನಿಗೆ ಒಲಿದ ರಾಜಯೋಗ: ದೊಡ್ಡ ಹುದ್ದೆ ಕೊಟ್ಟ ಸಿಎಂ ವಿಜಯ್‌

4 months ago 10
ARTICLE AD
Vijay: ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರು ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥಾಪಕ ವೆಂಕಟ್ ಕೆ. ನಾರಾಯಣ್ ಅವರನ್ನು ದೆಹಲಿಯ ತಮಿಳುನಾಡು ಸರ್ಕಾರದ ವಿಶೇಷ ಪ್ರತಿನಿಧಿಯಾಗಿ ನೇಮಿಸಿದ್ದಾರೆ. ಈ ನಿರ್ಧಾರ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. Tamil Nadu CM Vijay has appointed KVN Productions founder Venkat K Narayana as the state's Special Representative in New Delhi. The decision has sparked political debate.
Read Entire Article