ತಪ್ಪು ಯಾರದ್ದು ಎಂದು ಪ್ರಜ್ಞಾವಂತ ಕರ್ನಾಟಕದ ಜನತೆ ನಿರ್ಧರಿಸಲಿ; ಸುದೀರ್ಘ ಪತ್ರ ಹಂಚಿಕೊಂಡ ಸೋನು ನಿಗಮ್‌

7 months ago 6
ARTICLE AD
ಗಾಯಕ ಸೋನು ನಿಗಮ್‌ ಅವರು ಇತ್ತೀಚೆಗೆ ಬೆಂಗಳೂರಿನಲ್ಲಿ "ಕನ್ನಡ ಹಾಡು ಮತ್ತು ಪೆಹಲ್ಗಾಮ್‌ ಹೇಳಿಕೆ"ಗೆ ಸಂಬಂಧಪಟ್ಟಂತೆ ವಿವಾದಕ್ಕೆ ಈಡಾಗಿದ್ದರು. ಇಂದು ಕನ್ನಡ ಚಿತ್ರರಂಗದ ಪ್ರಮುಖರು ಫಿಲ್ಮ್‌ಚೇಂಬರ್‌ನಲ್ಲಿ ಸಭೆ ನಡೆಸಿದ್ದಾರೆ. ಇದಾದ ಬಳಿಕ ಗಾಯಕ ಸೋನು ನಿಗಮ್‌ ದೀರ್ಘ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
Read Entire Article