ತನಿಖೆಯ ಭಾಗವಾಗಿ ಖಾಸಗಿ ಚಾಟ್‌ಗಳನ್ನು ತನಿಖಾ ತಂಡಗಳು ಪರಿಶೀಲಿಸುವಂತಿಲ್ಲ; ಸದ್ಯದಲ್ಲೇ ಬರಲಿದೆ ಹೊಸ ನೀತಿ!
1 year ago
26
ARTICLE AD
ಅಮೆಜಾನ್ ಹಾಗೂ ಲಾಟರಿ ಕಿಂಗ್ ಮಾರ್ಟಿನ್‌ಗೆ ಸಂಬಂಧಿಸಿದ ಕೇಸ್‌ಗಳನ್ನು ಅನುಸರಿಸಿ, ತನಿಖಾ ಸಂಸ್ಥೆಗಳಿಗೆ ಈ ಬಗ್ಗೆ ನಿರ್ದೇಶನಗಳನ್ನು ಹೊರಡಿಸಲಿರುವ ಸರ್ಕಾರ ತನಿಖೆ ಸಂದರ್ಭದಲ್ಲಿ ವೈಯಕ್ತಿಕ ಚಾಟ್‌ಗಳು ಹಾಗೂ ಸಂಬಂಧಿತವಲ್ಲದ ದಾಖಲೆಗಳನ್ನು ಬಳಸಿಕೊಳ್ಳದಂತೆ ನಿಯಮ ರೂಪಿಸಲಿದೆ ಎನ್ನಲಾಗುತ್ತಿದೆ.