Gowry Lekshmi: ಖ್ಯಾತ ಗಾಯಕಿ ಗೌರಿ ಲಕ್ಷ್ಮಿ ಅವರು ಕಲಾವಿದ ಕಾಲೇಶ್ ಅವರನ್ನು ವಿವಾಹವಾಗಿದ್ದು, ಮಾಜಿ ಪತಿ ಗಣೇಶ್ ವೆಂಕಟರಮಣಿ ಮದುವೆಯಲ್ಲಿ ಭಾಗವಹಿಸಿ ನವಜೋಡಿಗೆ ಶುಭ ಹಾರೈಸಿದ್ದಾರೆ. ಡಿವೋರ್ಸ್ ಬಳಿಕವೂ ಉಳಿದ ಸ್ನೇಹದ ಈ ವಿಶೇಷ ಕಥೆ ವೈರಲ್ ಆಗಿದೆ. Singer Gowry Lekshmi married artist Kalesh in a beautiful ceremony, while her ex-husband Ganesh Venkataramani attended the wedding and blessed the couple. Here's the inspiring story