Zeeshan Ali: ಹಣದ ಕೊರತೆಯಿಂದಾಗಿ ತನ್ನ ಡಾಕ್ಟರ್ ಆಗುವ ಕನಸು ಭಗ್ನಗೊಂಡರೂ ಛಲ ಬಿಡದ ಜೀಶನ್ ಅಲಿ, 'ಸೋಷಿಯಲ್ ಶೇಪ್ಸ್ ಫೌಂಡೇಶನ್' ಮೂಲಕ ಒಡಿಶಾದ ಸಾವಿರಾರು ಬಡ ಗ್ರಾಮೀಣ ಮಕ್ಕಳಿಗೆ ಶಿಕ್ಷಣ ನೀಡಿ ಹೊಸ ಭರವಸೆ ಮೂಡಿಸಿದ್ದಾರೆ. After financial constraints shattered his medical dreams, Zeeshan Ali founded the Social Shapes Foundation to empower rural students in Odisha with education, skills, and career guidance.