Traffic Fine: ಕರ್ನಾಟಕ ಸರ್ಕಾರದ ಟ್ರಾಫಿಕ್ ದಂಡದ 50% ರಿಯಾಯಿತಿ ಯೋಜನೆ ಜುಲೈ 10ಕ್ಕೆ ಮುಕ್ತಾಯವಾಗಲಿದೆ. ಕೇವಲ 16 ದಿನಗಳಲ್ಲಿ 6.78 ಲಕ್ಷ ಪ್ರಕರಣಗಳನ್ನು ಇತ್ಯರ್ಥಪಡಿಸಿ ₹20.31 ಕೋಟಿ ದಂಡ ಸಂಗ್ರಹವಾಗಿದೆ. ಬಾಕಿ ಇರುವ ಇ-ಚಲನ್ ದಂಡವನ್ನು ಪಾವತಿಸುವ ವಿಧಾನ ಇಲ್ಲಿದೆ. The Karnataka government's 50% traffic fine discount scheme ends on July 10. Bengaluru Traffic Police have collected over ₹20.31 crore by settling 6.78 lakh cases in just 16