ಟೀಕೆಗಳ ಮಧ್ಯೆಯೂ ಎಸ್ ಎಂ ಕೃಷ್ಣ ಅವರನ್ನು ಇಷ್ಟಪಡಲು ಹತ್ತು ಹಲವು ಕಾರಣಗಳಿವೆ; ಪತ್ರಕರ್ತ ರಾಜೀವ ಹೆಗಡೆ ಬರಹ
11 months ago
8
ARTICLE AD
SM Krishna Death: ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರು ಇಂದು (ಡಿಸೆಂಬರ್ 10) ನಸುಕಿನಲ್ಲಿ ವಿಧಿವಶರಾದರು. ಕರ್ನಾಟಕದ ರಾಜಕಾರಣದಲ್ಲಿ ಜಂಟಲ್‌ಮನ್ ಎಂದೇ ಗುರುತಿಸಿಕೊಂಡಿದ್ದ ಎಸ್ ಎಂ ಕೃಷ್ಣರ ಬಗ್ಗೆ ಹಲವು ಟೀಕೆಗಳು ಇರಬಹುದು. ಆದರೆ, ಟೀಕೆಗಳ ಮಧ್ಯೆಯೂ ಕೃಷ್ಣರನ್ನು ಇಷ್ಟಪಡಲು ಹತ್ತು ಹಲವುಕಾರಣಗಳಿವೆ ಎಂಬುದನ್ನು ವಿವರಿಸಿದ್ದಾರೆ ಪತ್ರಕರ್ತ ರಾಜೀವ ಹೆಗಡೆ.