ಟಾಟಾ ಗ್ರೂಪ್‌ನ 7000 ಕೋಟಿ ಆಫರ್‌ ರಿಜೆಕ್ಟ್ ಮಾಡಿದ ಮಹಿಳೆ! ಯಾರು ಗೊತ್ತಾ ಈ ಜಯಂತಿ ಚೌಹಾಣ್?

1 year ago 26
ARTICLE AD
ಪ್ರಸ್ತುತ ರಮೇಶ್ ಮತ್ತು ಜೈನಾಬ್ ಚೌಹಾಣ್ ಅವರ ಪುತ್ರಿ ಜಯಂತಿ ಚೌಹಾಣ್ ಅವರು ಐಕಾನಿಕ್ ಬಾಟಲ್ ವಾಟರ್ ಬ್ರ್ಯಾಂಡ್ 'ಬಿಸ್ಲೇರಿ' ಉಪಾಧ್ಯಕ್ಷರಾಗಿದ್ದಾರೆ. ಬ್ರ್ಯಾಂಡ್‌ನ ಬೆಳವಣಿಗೆ ಮತ್ತು ನಾವೀನ್ಯತೆಗೆ ಚಾಲನೆ ನೀಡುವಲ್ಲಿ ಜಯಂತಿ ಅತಿದೊಡ್ಡ ಕೊಡುಗೆ ನೀಡುತ್ತಿದ್ದಾರೆ.
Read Entire Article