ಜೇನುನೊಣಗಳಿಗೆ ಹೆದರುತ್ತಿದ್ದ ಅದೇ ಹುಳುಗಳ ರಕ್ಷಣೆಗಿಳಿದು ಕೋಟಿ ಉದ್ಯಮದ ಸಾಮ್ರಾಜ್ಯ ಕಟ್ಟಿದ ಬಾಲಕಿ
1 month ago
4
ARTICLE AD
Mikayla Ulmer: 4ನೇ ವಯಸ್ಸಿನಲ್ಲಿ ಜೇನುನೊಣದ ಕಚ್ಚುವಿಕೆಗೆ ಹೆದರುತ್ತಿದ್ದ ಮಿಕೈಲಾ ಉಲ್ಮರ್, ಮುಂದೆ ‘Me & the Bees Lemonade' ಮೂಲಕ ಯಶಸ್ವಿ ಉದ್ಯಮಿಯಾಗಿ ಬೆಳೆದ ರೋಚಕ ಸ್ಟೋರಿ ಇಲ್ಲಿದೆ ನೋಡಿ. Mikayla Ulmer turned her fear of bee stings into a successful business. Her Me and Bees Lemonade brand combines entrepreneurship with bee conservation.