ಜೂನ್‌ ತಿಂಗಳಲ್ಲಿ ಒಂದು ದಿನ ಅರಸೀಕೆರೆ ಮೈಸೂರು ರೈಲು ಸಂಚಾರ ರದ್ದು, ಶಿವಮೊಗ್ಗ ಎಕ್ಸ್‌ಪ್ರೆಸ್‌ ಭಾಗಶಃ ಸಂಚಾರ

6 months ago 5
ARTICLE AD
 ಭಾರತೀಯ ರೈಲ್ವೆ ನೈರುತ್ಯ ವಲಯದ ಮೈಸೂರು ವಿಭಾಗದಲ್ಲಿ ರೈಲ್ವೆ ಸೇತುವೆ ಕಾಮಗಾರಿ ಇರುವುದರಿಂದ ಕೆಲವು ರೈಲುಗಳ ಸಂಚಾರದಲ್ಲಿ ಜೂನ್‌ನಲ್ಲಿ ವ್ಯತ್ಯಯವಾಗಲಿದೆ ಎಂದು ತಿಳಿಸಲಾಗಿದೆ.
Read Entire Article