ಜಿಯೋ ಪ್ಲಾನ್ ದರ ಏರಿಕೆ; ನಾಳೆಗೆ ಮೊದಲು ರೀಚಾರ್ಜ್‌ ಮಾಡಿಕೊಂಡರೆ ಲಾಭ ಉಂಟುಮಾಡಬಲ್ಲ 5 ಜಿಯೋ ಪ್ಲಾನ್‌ಗಳಿವು

1 year ago 8
ARTICLE AD

ಜಿಯೋ ಪ್ಲಾನ್ ದರ ಏರಿಕೆ; ಈಗಾಗಲೇ ಘೋಷಿಸಲಾದ ಪ್ರಕಾರ ನಾಳೆ (ಜುಲೈ3)ಯಿಂದ ಟೆಲಿಕಾಂ ಸೇವಾ ಪೂರೈಕೆದಾರರ ಹೊಸ ಮೊಬೈಲ್ ದರ ಚಾಲ್ತಿಗೆ ಬರಲಿದೆ. ಹೀಗಾಗಿ, ಗ್ರಾಹಕರ ಅನುಕೂಲಕ್ಕಾಗಿ ಜಿಯೋ ಘೋ‍ಷಣೆ ಮಾಡಿರುವ ಕೆಲವು ಕೊಡುಗೆಗಳಿವೆ. ಅವುಗಳ ಪೈಕಿ, ನಾಳೆಗೆ ಮೊದಲು ರೀಚಾರ್ಜ್‌ ಮಾಡಿಕೊಂಡರೆ ಲಾಭ ಉಂಟುಮಾಡಬಲ್ಲ 5 ಜಿಯೋ ಪ್ಲಾನ್‌ಗಳಿವು.

Read Entire Article