TRAI New Recharge Rules: TRAI brings great news for mobile users in India! Telecom operators must now offer 30-day validity plans instead of 28 days and introduce voice-only data-free recharge options. ಟ್ರಾಯ್ ಮೊಬೈಲ್ ಬಳಕೆದಾರರಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ಇನ್ನು ಮುಂದೆ 28 ದಿನಗಳ ಬದಲು 30 ದಿನಗಳ ವ್ಯಾಲಿಡಿಟಿ ಪ್ಲಾನ್ ಪರಿಚಯಿಸುವಂತೆ ಟೆಲಿಕಾಂ ಕಂಪನಿಗಳಿಗೆ ಸೂಚಿಸಿದೆ. ಜೊತೆಗೆ ಡೇಟಾ ರಹಿತ ಪ್ಲಾನ್‌ಗಳು ಸಹ ಕಡ್ಡಾಯವಾಗಲಿವೆ.