ಜಾರ್ಖಂಡ್ ರೈಲು ಅಪಘಾತ; ಹಳಿ ತಪ್ಪಿ ಬಿದ್ದಿದ್ದ ರೈಲಿಗೆ ಹೌರಾ ಮುಂಬಯಿ ಮೇಲ್‌ ಡಿಕ್ಕಿ, 2 ಸಾವು, 20 ಜನರಿಗೆ ಗಾಯ

1 year ago 7
ARTICLE AD

Jharkhand Train Accident; ಜಾರ್ಖಂಡ್‌ನ ಸೆರೈಕೆಲಾ-ಖಾರ್ಸಾವಾನ್ ಜಿಲ್ಲೆಯ ಬಾರಾಬಾಂಬೊ ನಿಲ್ದಾಣದ ಬಳಿ ಹೌರಾ-ಮುಂಬೈ ಮೇಲ್ ರೈಲು ಮಂಗಳವಾರ ಅಪಘಾತಕ್ಕೀಡಾಗಿದೆ. ಜಾರ್ಖಂಡ್ ರೈಲು ಅಪಘಾತದಲ್ಲಿ ಹಳಿ ತಪ್ಪಿ ಬಿದ್ದಿದ್ದ ರೈಲಿಗೆ ಹೌರಾ ಮುಂಬಯಿ ಮೇಲ್‌ ಡಿಕ್ಕಿ ಹೊಡೆದ ಕಾರಣ 2 ಸಾವು ಸಂಭವಿಸಿದ್ದು. ಕನಿಷ್ಠ 20 ಜನರಿಗೆ ಗಾಯಗಳಾಗಿವೆ. 

Read Entire Article