ಜಾತಿಗಣತಿ ಬಗ್ಗೆ ಸಿದ್ದರಾಮಯ್ಯ ವಿರುದ್ಧವೇ ಸಂಪುಟದಲ್ಲಿ ವಿರೋಧವಿದೆ ಎಂದ ವಿ ಸೋಮಣ್ಣ
7 months ago
60
ARTICLE AD
ರಾಜ್ಯ ಸರ್ಕಾರ ಮಕ್ಕಿಕಾ ಮಕ್ಕಿ ಜಾತಿ ಗಣತಿ ಮಾಡಿದೆ ಎಂದು ಕೇಂದ್ರ ಸಚಿವ ವಿ ಸೋಮಣ್ಣ ಟೀಕಿಸಿದ್ದಾರೆ. ಮಂಗಳೂರಿನಲ್ಲಿ ಮಾತನಾಡಿದ ಅವರು ಸಿದ್ದರಾಮಯ್ಯ ಅವರ ವ್ಯಕ್ತಿತ್ವ ಹಾಗೂ ಅವರು ಮಾಡುತ್ತಿರುವ ಕೆಲಸ ಎರಡಕ್ಕೂ ಹೊಂದಾಣಿಕೆ ಇಲ್ಲ. ಕುರ್ಚಿ ಉಳಿಸಿಕೊಳ್ಳಲು ಜಾತಿಗಣತಿ ಜಾರಿಗೆ ತರುತ್ತಿದ್ದು ಇದರ ಬಗ್ಗೆ ಅವರ ಸಂಪುಟದಲ್ಲೇ ವಿರೋಧ ಇದೆ ಎಂದು ಸೋಮಣ್ಣ ಹೇಳಿದ್ದಾರೆ.