Raghava Lawrence: ಜನರನ್ನು ಬೀದಿ ನಾಯಿಗಳಿಗೆ ಹೋಲಿಸಿದ್ದಾರೆ ಎಂಬ ಆರೋಪವನ್ನು ತಳ್ಳಿ ಹಾಕಿರುವ ನಟ ರಾಘವ ಲಾರೆನ್ಸ್ ಅವರು, ತಮ್ಮ ಮಾತುಗಳನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಹೇಳಿದ್ದಾರೆ. Actor Raghava Lawrence has clarified remarks made during a press conference that sparked controversy on social media. Critics accused him of comparing people to stray dogs, while the actor says his comments were misunderstood