ಜಂತರ್ ಮಂತರ್ನಲ್ಲಿ ಆಹಾರ ನೀಡುತ್ತಿದ್ದ ಜುನೇದ್ ಮನೆ ಮೇಲೆ ಯುಪಿ ಪೊಲೀಸ್ ದಾಳಿ: CJP ಆಕ್ರೋಶ
3 months ago
8
ARTICLE AD
CJP: ದೆಹಲಿಯ ಜಂತರ್ ಮಂತರ್ ಪ್ರತಿಭಟನಾ ನಿರತರಿಗೆ ಆಹಾರ ಹಾಗೂ ನೀರು ನೀಡುತ್ತಿದ್ದ ಸ್ವಯಂಸೇವಕ ಮೊಹಮ್ಮದ್ ಜುನೇದ್ ಕುಟುಂಬಸ್ಥರ ಮೇಲೆ ಯುಪಿ ಪೊಲೀಸರು ನಡೆಸಿರುವ ದಾಳಿ ಹಾಗೂ ಕಿರುಕುಳವನ್ನು ಸಿಜೆಪಿ ಕಟುವಾಗಿ ಖಂಡಿಸಿದೆ. CJP has strongly condemned UP Police for allegedly raiding the home and detaining the family members of volunteer Mohd Junaid, who was serving food at Jantar Mantar.