'ಚಿ ಚಿ ಚೀ' ವೈರಲ್ ಹಾಡಿನ ನಾಯಕ ಈಗ ಹೇಗಿದ್ದಾರೆ ಗೊತ್ತಾ? ವೈರಲ್ ಆಯ್ತು ಇತ್ತೀಚಿನ ಫೋಟೋ
1 year ago
28
ARTICLE AD
ಇದು Instagram ಯುಗ, ದಿಢೀರನೆ ಎಲ್ಲಿಂದ ಯಾವ ಹಾಡು ಟ್ರೆಂಡಿಂಗ್ ಆಗುತ್ತದೆ ಎಂಬ ಲೆಕ್ಕಾಚಾರ ಹಾಕಲಾಗದ. ಇತ್ತೀಚಿಗೆ ಇನ್‌ಸ್ಟಾಗ್ರಾಮ್‌ನಿಂದ ಪ್ರಾರಂಭವಾಗುವ ಎಲ್ಲಾ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ 'ಚೀ ಚೀ' ಹಾಡು ಟ್ರೆಂಡಿಂಗ್ ಆಗಿದೆ.