ಚಾಕೊಲೇಟ್ ಡೇ ಅಂತ ಗೆಳತಿಗೆ ಅದನ್ನೇ ಕೊಡ್ಬೇಡಿ! ಈ ಎಲ್ಲಾ ರೋಗಗಳು ಬರಬಹುದು ಹುಷಾರ್!
1 year ago
27
ARTICLE AD
Chocolate Day: ವ್ಯಾಲೆಂಟೈನ್ಸ್ ಡೇ ಅಂಗವಾಗಿ, ಇಂದು ಪ್ರಪಂಚದಾದ್ಯಂತ ಚಾಕೊಲೇಟ್ ದಿನವನ್ನು ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಗೆಳೆಯರು ತಮ್ಮ ಗೆಳತಿಯರಿಗಾಗಿ ವಿವಿಧ ಚಾಕೊಲೇಟ್‌ಗಳನ್ನು ಖರೀದಿಸಿ ಉಡುಗೊರೆಯಾಗಿ ನೀಡುತ್ತಾರೆ. ಆದರೆ ಅವರು ಪರೋಕ್ಷವಾಗಿ ತಮ್ಮ ಗೆಳತಿಯರಿಗೆ ಹೃದಯಾಘಾತವಾಗಲು ಕಾರಣರಾಗುತ್ತಿದ್ದಾರೆ. ಅದು ಹೇಗೆ ಎಂದು ತಿಳಿಯಿರಿ.