ಚಳಿಗಾಲದಲ್ಲಿ ಮೂಲಂಗಿ ತಿನ್ನಲೇಬೇಕಂತೆ; ಏಕೆ ಅಂತ ತಿಳಿದ್ರೆ ದಿನಾ ತಿಂತೀರಿ!
1 year ago
26
ARTICLE AD
ಮೂಲಂಗಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ಬಿಳಿ, ಕೆಂಪು, ಗುಲಾಬಿ ಮತ್ತು ಕಪ್ಪು ಮುಂತಾದ ಹಲವಾರು ಬಣ್ಣಗಳಲ್ಲಿ ಲಭ್ಯವಿದೆ. ಮೂಲಂಗಿ ಪಲ್ಯ, ಸಾಗು, ಗೊಜ್ಜು, ಸಾಂಬಾರ್ ಹೀಗೆ ಅನೆಕ ರೀತಿಯ ಖಾದ್ಯಗಳನ್ನು ಮೂಲಂಗಿಯಿಂದ ತಯಾರಿಸಬಹುದು.