ಗ್ರಾಹಕರೇ ಗಮನಿಸಿ; ಜುಲೈ 13 ರಂದು 14 ಗಂಟೆಗಳ ಕಾಲ ಎಚ್‌ಡಿಎಫ್‌ಸಿ ಬ್ಯಾಂಕ್‌ನ ಈ ಸೇವೆಗಳು ಸ್ಥಗಿತ

1 year ago 135
ARTICLE AD

ಎಚ್‌ಡಿಎಫ್‌ಸಿ ಬ್ಯಾಂಕ್‌ಗೆ ಸಂಬಂಧಿಸಿದ ನಗದು ಠೇವಣಿ, ಹಣ ವರ್ಗಾವಣೆ, ಮಿನಿ ಸ್ಟೇಟ್‌ಮೆಂಟ್, ವಿಚಾರಣೆ / ಬಿಲ್‌ಪೇ ಸೇವೆಗಳು ಹಾಗೂ ಕಾರ್ಡ್‌ಲೆಸ್ ನಗದು ಹಿಂಪಡೆಯುವಿಕೆಯಂತಹ ವಹಿವಾಟುಗಳನ್ನು ಜುಲೈ 13 ರಂದು 14 ಗಂಟೆಗಳ ಕಾಲ ಸ್ಥಗಿತಗೊಳಿಸಲಾಗಿದೆ.

Read Entire Article