ಗ್ರಾಮೀಣ ಪ್ರದೇಶಗಳಿಗೆ ಮನರಂಜನೆ ಕೊಡೋಕೆ ಬಂತು ಈ ಒಟಿಟಿ! ಈ ಸೇವೆ ಪಡೆಯೋದು ಹೇೆಗೆ ಗೊತ್ತಾ?
1 year ago
21
ARTICLE AD
ರೈಲ್‌ಟೆಲ್‌ನ ಹೋಮ್ ಇಂಟರ್ನೆಟ್ ಸೇವಾ ವಿಭಾಗವಾದ ರೈಲ್‌ವೈರ್, ಪ್ರಸಾರ ಭಾರತಿಯ OTT ಪ್ಲಾಟ್‌ಫಾರ್ಮ್ ವೇವ್ಸ್ ಮತ್ತು 9 ಇತರ ಪ್ರೀಮಿಯಂ OTT ಗಳೊಂದಿಗೆ ಹೊಸ ಯೋಜನೆಯನ್ನು ಪ್ರಾರಂಭಿಸಿದ್ದು, 30 Mbps ಹೈ-ಸ್ಪೀಡ್ ಇಂಟರ್ನೆಟ್, 400+ ಲೈವ್ ಟಿವಿ ಚಾನೆಲ್‌ಗಳು ಮತ್ತು 200+ ಆಟಗಳನ್ನು ನೀಡುತ್ತದೆ ಎನ್ನಲಾಗಿದೆ.