ಗೋಡೆಗೆ ಸಗಣಿ ಬಳಿದು ಪ್ರಾಂಶುಪಾಲೆ ವಿರುದ್ಧ ಆಕ್ರೋಶ; ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ವಿಡಿಯೋ

7 months ago 6
ARTICLE AD
ದೆಹಲಿ ವಿಶ್ವವಿದ್ಯಾಲಯದ ಲಕ್ಷ್ಮಿಬಾಯಿ ಕಾಲೇಜಿನಲ್ಲಿ ಮಂಗಳವಾರ (ಡಿಯುಎಸ್‌ಯು) ಅಧ್ಯಕ್ಷ ರೋನಕ್ ಖತ್ರಿ, ಪ್ರಾಂಶುಪಾಲೆ ಪ್ರತ್ಯೂಷ್ ವತ್ಸಲಾ ಅವರ ವಿವಾದಾತ್ಮಕ ಪ್ರಯೋಗವನ್ನು ವಿರೋಧಿಸಿ ಅವರ ಕಚೇರಿ ಗೋಡೆಗಳಿಗೆ ಹಸುವಿನ ಸಗಣಿ ಬಳಿದಿದ್ದಾರೆ.
Read Entire Article