R Ashoka: ವಿಪಕ್ಷ ನಾಯಕ ಆರ್.ಅಶೋಕ್ ಅವರು ಗೃಹಲಕ್ಷ್ಮಿ ಯೋಜನೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿದ್ದು, ಸಿಎಜಿ ವರದಿಯಲ್ಲಿ ಉಲ್ಲೇಖವಾಗಿರುವ ಬ್ಯಾಂಕ್ ಖಾತೆಗಳು ಹಾಗೂ ಹಣ ವರ್ಗಾವಣೆ ಕುರಿತ ಲೋಪದೋಷಗಳನ್ನು ಪ್ರಶ್ನಿಸಿದ್ದಾರೆ. Leader of Opposition R. Ashoka has alleged large-scale irregularities in Karnataka's Gruha Lakshmi scheme, citing observations from a CAG audit report, including issues related to beneficiary bank accounts