ಗಿಲ್ಲಿ ಮೊದಲ ಸಿನಿಮಾಗೆ ₹1 ಕೋಟಿ ಸಂಭಾವನೆ ಪಡೆದ್ರಾ? ನಾಯಕಿಯಾಗಿ ಕಾವ್ಯ ಇರ್ತಾರಾ, ಚಿತ್ರತಂಡ ಹೇಳಿದ್ದಿಷ್ಟು
4 months ago
13
ARTICLE AD
Gilli: ಬಿಗ್ ಬಾಸ್ ವಿಜೇತ ಗಿಲ್ಲಿ ನಟ ಅಭಿನಯದ ಮೊದಲ ಸಿನಿಮಾ ಪಳಾರ್ ಭಾರೀ ಚರ್ಚೆಯಲ್ಲಿದೆ. ₹1 ಕೋಟಿ ಸಂಭಾವನೆ ಪಡೆದಿದ್ದಾರೆ ಎಂಬ ಸುದ್ದಿ ಹಾಗೂ ನಾಯಕಿ ಯಾರು ಎಂಬ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಿದೆ. Bigg Boss winner Gilli Nata is making headlines over reports of a ₹1 crore remuneration for his debut film Palar. Speculation over the film's heroine has further fueled curiosity.