ಗರ್ಭಿಣಿಯಾದ್ರೆ ಕಾಣಿಸಿಕೊಳ್ಳುತ್ತೆ ಈ ಲಕ್ಷಣಗಳು; ನಿಮಗೂ ಹೀಗೇ ಆಗ್ತಿದ್ಯಾ?
1 year ago
28
ARTICLE AD
Pregnancy Symptoms: ಮಗು (Baby) ಜನಿಸಲಿದೆ ಅಂತ ತಿಳಿದ ತಕ್ಷಣ ಮಹಿಳೆಯರ ದೇಹದಲ್ಲಿ ಅನೇಕ ಬದಲಾವಣೆಗಳು ಉಂಟಾಗುತ್ತದೆ. ಒಂದು ವೇಳೆ ನೀವು ಸಹ ಗರ್ಭಿಣಿಯಾಗಿದ್ದರೆ ಈ ನಿಮ್ಮ ದೇಹದಲ್ಲಾಗುವ ಈ ಕೆಳಗೆ ನೀಡಲಾದ ಕೆಲವು ಸೂಕ್ಷ್ಮ ಬದಲಾವಣೆಗಳನ್ನು ಗಮನಿಸಬಹುದು. ಹಾಗಾದ್ರೆ ಗರ್ಭಧಾರಣೆಯ 10 ಆರಂಭಿಕ ಚಿಹ್ನೆಗಳು ಯಾವುವು ಅಂತ ತಿಳಿಯೋಣ ಬನ್ನಿ.