7 Easy Ways: ಅಡುಗೆಮನೆ ಸಿಂಕ್ ಅನ್ನು ಗಂಟೆಗಟ್ಟಲೆ ಉಜ್ಜುವ ಬದಲು, ಮನೆಯಲ್ಲಿರುವ ಬೇಕಿಂಗ್ ಸೋಡಾ, ವಿನೆಗರ್ ಮತ್ತು ನಿಂಬೆಹಣ್ಣಿನಂತಹ ನೈಸರ್ಗಿಕ ವಸ್ತುಗಳನ್ನ ಬಳಸಿ ಸ್ವಚ್ಛಗೊಳಿಸುವ 7 ಟಿಪ್ಸ್ ಇಲ್ಲಿದೆ. Discover 7 effortless ways to clean your kitchen sink without hard scrubbing using everyday natural ingredients like baking soda, vinegar, lemon, and salt.