ಖರ್ಗೆ ವಾರ್ನಿಂಗ್‌ಗೂ ಡೋಂಟ್ ಕೇರ್! ಸಿದ್ದರಾಮಯ್ಯ ಪರ ಈಶ್ವರ್ ಖಂಡ್ರೆ ಬ್ಯಾಟಿಂಗ್!
1 year ago
28
ARTICLE AD
ಖರ್ಗೆ ಅವರು ಆ ರೀತಿ ಖಡಕ್ ವಾರ್ನಿಂಗ್ ಕೊಟ್ಟ ಬಳಿಕವೂ ಸಚಿವ ಈಶ್ವರ್ ಖಂಡ್ರೆ ಮತ್ತೆ ಸಿಎಂ ಸಿದ್ದರಾಮಯ್ಯ ಪರವಾಗಿ ಬ್ಯಾಟಿಂಗ್ ಮಾಡಿದ್ದಾರೆ. ಈ ಮೂಲಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರ ವಾರ್ನಿಂಗ್‌ಗೂ ಡೊಂಟ್ ಕೇರ್ ಎಂದ್ರಾ ಸಚಿವ ಈಶ್ವರ್ ಖಂಡ್ರೆ? ಎನ್ನುವ ಪ್ರಶ್ನೆ ಮೂಡಿದೆ.