ಕ್ರೋಮ್‌ ಬ್ರೌಸರ್‌ ಮಾರಾಟ ಮಾಡುವ ಒತ್ತಡದಲ್ಲಿ ಗೂಗಲ್‌, ಆಂಡ್ರಾಯ್ಡ್‌ ಏಕಸ್ವಾಮ್ಯದ ಮೇಲೂ ಪ್ರಹಾರ ಸಾಧ್ಯತೆ

1 year ago 7
ARTICLE AD
ಕ್ರೋಮ್‌ ಬ್ರೌಸರ್‌ ಅನ್ನು ಮಾರಾಟ ಮಾಡುವಂತೆ ಅಮೆರಿಕದ ನ್ಯಾಯಾಂಗ ಇಲಾಖೆಯ ವಕೀಲರು ಗೂಗಲ್‌ನ ಆ್ಯಂಟಿಟ್ರಸ್ಟ್ ಟ್ರಯಲ್‌ ನ್ಯಾಯಾಧೀಶರಲ್ಲಿ  ಕೇಳಲು ಮುಂದಾಗಿದ್ದಾರೆ ಎಂದು ಬ್ಲೂಮ್‌ಬರ್ಗ್‌ ವರದಿ ತಿಳಿಸಿದೆ. ಗೂಗಲ್‌ ಸರ್ಚ್‌ ಮತ್ತು ಗೂಗಲ್‌ ಪ್ಲೇನಿಂದ ಆಂಡ್ರಾಯ್ಡ್‌ ಅನ್ನು ಪ್ರತ್ಯೇಕಗೊಳಿಸಬೇಕೆಂದು ಶಿಫಾರಸು ಮಾಡಲು ತಯಾರಿ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.
Read Entire Article