ಕ್ಯಾನ್ಸರ್ ಗೆದ್ದು ಬಂದ ನವಜೋತ್ ಸಿಂಗ್ ಸಿಧು ಪತ್ನಿ! ಸಾವನ್ನೇ ಸೋಲಿಸಲು ಕಾರಣವಾಗಿದ್ದು ಇದೇ ಡಯೆಟ್!

1 year ago 26
ARTICLE AD
ಕಾಂಗ್ರೆಸ್ ನಾಯಕ ಮತ್ತು ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಅವರ ಪೋಸ್ಟ್ ಒಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ, ಅದರಲ್ಲಿ ಅವರು ತಮ್ಮ ಪತ್ನಿ ನವಜೋತ್ ರ್ ಅವರ ಕ್ಯಾನ್ಸರ್ ಅನ್ನು ವಿಶೇಷ ಮನೆ ಆಹಾರದಿಂದ ಗುಣಪಡಿಸಲಾಗಿದೆ ಎಂದು ಹೇಳಿದ್ದಾರೆ. ಇನ್ನು ಇದರಲ್ಲಿ ಕೌರ್ ಅವರ ಡಯೆಟ್ ಪ್ಲಾನ್‌ ಹೇಗಿತ್ತು ಎಂಬುದನ್ನು ತಿಳಿಸಿದ್ದಾರೆ.
Read Entire Article