ಕೌನ್ ಬನೇಗಾ ಕರೋಡ್‌ಪತಿಯಲ್ಲಿ 50 ಲಕ್ಷ ಗೆದ್ದಿದ್ದ 22 ವರ್ಷದ ಯುವಕ ಇದೀಗ ಮೊದಲ ಯತ್ನದಲ್ಲೇ UPSC ಪಾಸ್
3 weeks ago
2
ARTICLE AD
Winning: ಹಿಮಾಚಲ ಪ್ರದೇಶದ 22 ವರ್ಷದ ವಿಕಾಸ್ ಸಿಂಗ್ ಪನ್ವಾರ್ 'ಕೌನ್ ಬನೇಗಾ ಕರೋಡ್‌ಪತಿ'ಯಲ್ಲಿ 50 ಲಕ್ಷ ರೂ. ಗೆದ್ದ ಕೆಲವೇ ತಿಂಗಳುಗಳಲ್ಲಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ 159ನೇ ರ‍್ಯಾಂಕ್ ಪಡೆದು ಐತಿಹಾಸಿಕ ಸಾಧನೆ ಮಾಡಿದ್ದಾರೆ. 22-year-old Vikas Singh Panwar, who recently won Rs 50 lakh on Kaun Banega Crorepati, has now cracked the UPSC Civil Services Exam in his first attempt with AIR 159.