ಕೋವಿಡ್ 19 ಅಕ್ರಮ; ಕರ್ನಾಟಕದಲ್ಲಿ ಮೊದಲ ಎಫ್‌ಐಆರ್ ದಾಖಲು, ಏನಿದು ಪ್ರಕರಣ, ಗಮನಸೆಳೆದ 5 ಮುಖ್ಯ ಅಂಶಗಳು
11 months ago
8
ARTICLE AD
Covid-19 FIR; ಕರ್ನಾಟಕದಲ್ಲಿ ಕೋವಿಡ್ 19 ಅಕ್ರಮಕ್ಕೆ ಸಂಬಂಧಿಸಿ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇದರಂತೆ, ಮೊದಲ ಎಫ್‌ಐಆರ್ ದಾಖಲಾಗಿದೆ. ಈ ಪ್ರಕರಣ ಏನು, ಇದರಲ್ಲಿ ಗಮನಸೆಳೆದ 5 ಅಂಶಗಳ ವಿವರ ಇಲ್ಲಿದೆ.